Free Fibro Scan – ಉಚಿತ ಫೈಬ್ರೊ ಸ್ಕ್ಯಾನ್ – ಸಂತ ಇಗ್ಲೀಷಿಯಸ್ ಆಸ್ಪತ್ರೆ, ಹೊನ್ನಾವರ

Free Fibro Scan – ಯಕೃತ್ತಿನಲ್ಲಿ ಬೆಳೆದ ಕೊಬ್ಬಿನಿಂದ ಬದಲಾವಣೆ ಹಾಗೂ ಪ್ರಸ್ತುತ ಸ್ಥಿತಿಯನ್ನು ಅಳೆಯುವ ಯಂತ್ರವಾಗಿದೆ. ಇದರಿಂದ ಅವಶ್ಯಕತೆಯುಳ್ಳವರಿಗೆ ಚಿಕಿತ್ಸೆಗಾಗಿ ಸಹಾಯ ಮಾಡಬಹುದಾಗಿದೆ. ದಿನಾಂಕ : ನವೆಂಬರ್ 08, 2024, ಶುಕ್ರವಾರ ಸಮಯ : ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ರ ತನಕ ಸ್ಥಳ : ಸಂತ ಇಗ್ಲೀಷಿಯಸ್ ಆಸ್ಪತ್ರೆ, ಹೊನ್ನಾವರ ಗಮನಿಸಿ : ಈ ತಪಾಸಣೆಗಾಗಿ ರೂ. 4,000/-ವೆಚ್ಚ ಮಾಡದೆ ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳಿ ಯಾರು ಪ್ರಯೋಜನ ಪಡೆಯಬಹುದು? ವಿ. ಸೂ. : ಅವಶ್ಯಕತೆ…

Read More