Free Fibro Scan – ಯಕೃತ್ತಿನಲ್ಲಿ ಬೆಳೆದ ಕೊಬ್ಬಿನಿಂದ ಬದಲಾವಣೆ ಹಾಗೂ ಪ್ರಸ್ತುತ ಸ್ಥಿತಿಯನ್ನು ಅಳೆಯುವ ಯಂತ್ರವಾಗಿದೆ. ಇದರಿಂದ ಅವಶ್ಯಕತೆಯುಳ್ಳವರಿಗೆ ಚಿಕಿತ್ಸೆಗಾಗಿ ಸಹಾಯ ಮಾಡಬಹುದಾಗಿದೆ.
ದಿನಾಂಕ : ನವೆಂಬರ್ 08, 2024, ಶುಕ್ರವಾರ
ಸಮಯ : ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ರ ತನಕ
ಸ್ಥಳ : ಸಂತ ಇಗ್ಲೀಷಿಯಸ್ ಆಸ್ಪತ್ರೆ, ಹೊನ್ನಾವರ
ಗಮನಿಸಿ : ಈ ತಪಾಸಣೆಗಾಗಿ ರೂ. 4,000/-ವೆಚ್ಚ ಮಾಡದೆ ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳಿ

ಯಾರು ಪ್ರಯೋಜನ ಪಡೆಯಬಹುದು?
- ಕೊಬ್ಬಿನ ಯಕೃತ್ತಿನ ರೋಗ (Fatty Liver Disease)
- ಮಧ್ಯಪಾನ ಯಕೃತ್ತಿನ ರೋಗ (Alcoholic Liver Disease)
- ಮಧುಮೇಹ (Diabetic)
- ಕೊಲೆಸ್ಟ್ರಾಲ್ (Cholesterol)
- ದೀರ್ಘಕಾಲದ ಹೆಪಟೈಟಿಸ್ ಬಿ & ಸಿ (Chronic Hepatitis B & C)
- ಸಿರೋಸಿಸ್ (Cirrhosis)
- ಬೊಜ್ಜು (Obesity)
- ಇತರ ಯಕೃತ್ತಿನ ಸಮಸ್ಯೆಗಳು (Other Liver Problems)
ವಿ. ಸೂ. : ಅವಶ್ಯಕತೆ ಉಳ್ಳವರಿಗಾಗಿ ಮುಂದಿನ ಕ್ರಮಕ್ಕಾಗಿ ಡಾ॥ ಆಶಿಕ್ ಹೆಗ್ಡೆ ಸಾಮಾನ್ಯ ರೋಗ ತಜ್ಞರಿಂದ ಸಲಹೆ ಸೂಚನೆ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9141158274, 9141158275, 9141158276